"ಕೋಮುವಾದವನ್ನು ಧಿಕ್ಕರಿಸಿ, ಪ್ರೀತಿ, ಸಾಮರಸ್ಯಕ್ಕೆ ಮಹತ್ವ ನೀಡುತ್ತೇನೆ"

► "ತಾರತಮ್ಯ ನಿಲ್ಲಿಸಿ, ನ್ಯಾಯ ನೀಡುವ ಕೆಲಸವನ್ನು ಸರಕಾರ ಮಾಡುತ್ತೆ"

►► ಮಂಗಳೂರು: ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ವಿಧಾನಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ಸನ್ಮಾನ ಕಾರ್ಯಕ್ರಮ

#varthabharati #utkhader #utkhader #speaker #speakerutkhader #mangaluru